ಪ್ರಕೃತಿಯ ಪೆಟ್ಟಿಗೆ | Nature Education Kit in Kannada
Prakritiya Pettige (Nature Education Kit in Kannada)
A comprehensive nature education kit in Kannada by Early Bird and Nature Classrooms. Perfect for classrooms or libraries, this kit is packed with resources.
What's in the kit? (All materials in Kannada)1. Birds and Plant Posters (8 posters) 2. Birds of Karnataka Pocket Guides (3 copies)4. Creative Activities - Join-the-Dots and Folk-art bird activity sheets 5. Games - Bird Survivor, Match the Beak, Bird and Season Bingos6. Story Book and Natural History booklets.
ಪ್ರಕೃತಿಯ ಪೆಟ್ಟಿಗೆ
ಅರ್ಲಿ ಬರ್ಡ್ ಮತ್ತು ನೇಚರ್ ಕ್ಲಾಸ್ ರೂಮ್ಸ್ ವತಿಯಿಂದ ಕನ್ನಡ ಪ್ರಕೃತಿ ಶಿಕ್ಷಣ ಪೆಟ್ಟಿಗೆ. ತರಗತಿಗಳು ಅಥವಾ ಗ್ರಂಥಾಲಯಗಳಿಗೆ ಸೂಕ್ತವಾದ ಈ ಸಮಗ್ರ ಪೆಟ್ಟಿಗೆಯಲ್ಲಿ, ಮಕ್ಕಳಲ್ಲಿ ನೈಸರ್ಗಿಕ ಪ್ರಪಂಚದ ಬಗ್ಗೆ ಕುತೂಹಲವನ್ನು ಹುಟ್ಟುಹಾಕಲು ಉಪಯುಕ್ತವಾಗುವಂತಹ ಸಂಪನ್ಮೂಲಗಳಿವೆ.
ಬೆಲೆಯು ಭಾರತದಲ್ಲಿ ಎಲ್ಲಿಯಾದರೂ ಸ್ಪೀಡ್ ಪೋಸ್ಟ್ ಮೂಲಕ ಶಿಪ್ಪಿಂಗ್ ಅನ್ನು ಒಳಗೊಂಡಿರುತ್ತದೆ.
ಪೆಟ್ಟಿಗೆಯೊಳಗೆ ಈ ಸಂಪನ್ಮೂಲಗಳಿವೆ: (ಎಲ್ಲಾ ಸಾಮಗ್ರಿಗಳು ಕನ್ನಡದಲ್ಲಿ)
1. ಪಕ್ಷಿಗಳ ಮತ್ತು ಸಸ್ಯಗಳ ಪೋಸ್ಟರ್ಗಳು (8 ಪೋಸ್ಟರ್ಗಳು)
2. ಕರ್ನಾಟಕದ ಪಕ್ಷಿಗಳು ಪಾಕೆಟ್ ಗೈಡ್ (3 ಪ್ರತಿಗಳು)
3. ಯಾವುದೀ ಹಕ್ಕಿ ! - ಕರ್ನಾಟಕದ ಸಾಮಾನ್ಯ ಹಕ್ಕಿಗಳ ಫ್ಲ್ಯಾಶ್ಕಾರ್ಡ್ಗಳ ಸೆಟ್
4. ಸೃಜನಾತ್ಮಕ ಚಟುವಟಿಕೆಗಳು – ಚುಕ್ಕೆಗಳನ್ನು ಜೋಡಿಸಿ ಬಣ್ಣ ತುಂಬಿ, ಜಾನಪದ ಕಲೆ ಬಳಸಿ ಪಕ್ಷಿ ರಚನೆ
5. ಆಟಗಳು - ಪಕ್ಷಿಯ ಜೀವನ ಚಕ್ರ, ಕೊಕ್ಕು ಮತ್ತು ಆಹಾರ ಜೋಡಣೆ, ಪಕ್ಷಿ, ಪ್ರಕೃತಿ, ಋತುಗಳ 6 ಬಿಂಗೊಗಳು
6. 'ಅಲ್ಲಿ ಏನೂ ಇಲ್ಲ' ಕಥೆಪುಸ್ತಕ, ಪ್ರಾಣಿ-ಪಕ್ಷಿಗಳ ನೈರ್ಮಲ್ಯತೆ, ಮತ್ತು ಗೆದ್ದಲುಗಳ ಬಗ್ಗೆ ಕಿರುಪುಸ್ತಕಗಳು.

Supporting conservation outreach in India
Your purchase supports our educational initiatives focused on children. For more information and for free downloads, please visit Early Bird.

Connect with Early Bird
Connect with us on Facebook, Instagram, X (Twitter), YouTube.
Join our announcements group on WhatsApp.
Register for 'The Wonder of Birds' FREE Online Course.