
ಪಕ್ಷಿ ಶಿಕ್ಷಕರ ಕೈಪಿಡಿ | Handbook for Bird Educators (Kannada)
ಈ ಸಮಗ್ರವಾದ 142 ಪುಟಗಳ ಪಕ್ಷಿ ಶಿಕ್ಷಕರ ಕೈಪಿಡಿಯು ಶಿಕ್ಷಕರು, ಪೋಷಕರು, ಪಕ್ಷಿಪ್ರೇಮಿಗಳು ಹಾಗೂ ಪಕ್ಷಿಪ್ರೇಮಿಗಳಲ್ಲದವರಿಗೂ ಸೂಕ್ತವಾಗಿದ್ದು, ಪಕ್ಷಿಗಳ ಅದ್ಭುತಗಳನ್ನು ಮಕ್ಕಳಿಗೆ ಪರಿಚಯಿಸವಲ್ಲಿ ಬೇಕಾದ ಮಾಹಿತಿ, ಪರಿಕರಗಳು ಮತ್ತು ಆಲೋಚನೆಗಳ ಮುಖಾಂತರ ಸಜ್ಜುಗೊಳಿಸಿ, ಪ್ರೇರೇಪಣೆ ನೀಡುವ ಮಾರ್ಗದರ್ಶಿಯಾಗಿದೆ.
ಕೈಪಿಡಿಯ ಡಿಜಿಟಲ್ ಆವೃತ್ತಿ (PDF) ಅರ್ಲಿ ಬರ್ಡ್‌ನ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ.
ಲೇಖಕರು: ಗರಿಮಾ ಭಾಟಿಯಾ, ಅಭಿಷೇಕ ಕೃಷ್ಣಗೋಪಾಲ್ ಮತ್ತು ಸುಹೇಲ್ ಕಾದರ್
ಕನ್ನಡ ಅನುವಾದ: ಅಮೃತೇಶ್ವರಿ. ಬಿ
ವಿನ್ಯಾಸ: ಅದಿತಿ ಎಲಾಸ್ಸೆರಿ
ಚಿತ್ರಣಗಳು: ಸೌಮಿತ್ರ ದೇಶಮುಖ್
ಅರ್ಲಿ ಬರ್ಡ್‌ಗಾಗಿ ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಷನ್ ವತಿಯಿಂದ ಪ್ರಕಟಿಸಲಾಗಿದೆ.
This comprehensive 142-page handbook is a guide to inspire and equip educators - teachers, parents, birders, non-birders - with the information, tools and ideas to engage children about the wonder of birds.
A digital version (PDF) of the Kannada handbook and flipbook version is available for download on Early Bird’s website.
Authors: Garima Bhatia, Abhisheka Krishnagopal, and Suhel Quader
Kannada translation: Amruteshwari B
Design & Layout: Aditi Elassery
Illustrations: Saumitra Deshmukh
Published for Early Bird by the Nature Conservation Foundation, Mysuru.