Early Bird Flashcards (Kannada)
ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ40 ಹಕ್ಕಿಗಳ ಈ ಫ್ಲಾಶ್ ಕಾರ್ಡ್ಸ್ ಗಳ ಸೆಟ್ ಅರ್ಲಿ ಬರ್ಡ್ ಯೋಜನೆಯಡಿಯಲ್ಲಿ ನಿರ್ಮಿಸಲಾದಲಾಗಿದ್ದು ಮಕ್ಕಳಿಗೆಹಕ್ಕಿಗಳ ಮತ್ತು ಪ್ರಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಹಾಗೂ ಉತ್ಸುಕರರನ್ನಾಗಿಸುವ ಗುರಿಯನ್ನು ಹೊಂದಿದೆ.
A set of 40 flashcards on 40 common birds of India, produced as part of the Early Bird project, which aims to get children interested in and excited about birds and nature.
Watch these instructional videos for more.
AN EDUCATIONAL GAME ABOUT BIRDS IN KANNADA
Designed as an educational game, a set of 40 flashcards on 40 common birds of India features photographs on one side and information on the other, with icons for habitat and food, and a quiz section as well. The set comes in an attractive box and instructions for games are included (more games can be downloaded here and do check out these instructional videos as well). The cards are laminated and sturdy, ideal for use by children, inside a classroom or in the field.
ಹಕ್ಕಿಗಳ ಬಗ್ಗೆ ಶೈಕ್ಷಣಿಕ ಆಟ
ಶೈಕ್ಷಣಿಕ ಆಟವಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಪ್ರತಿ ಕಾರ್ಡು, ಒಂದು ಬದಿಯಲ್ಲಿ ಹಕ್ಕಿಯ ಛಾಯಾಚಿತ್ರ ಇನ್ನೊಂದೆಡೆ ಆವಾಸಸ್ಥಾನ, ಆಹಾರ, ಗಾತ್ರ, ಹಕ್ಕಿಯ ನಡವಳಿಕೆ ಹಾಗೂ ವ್ಯಾಪ್ತಿಯ ಬಗ್ಗೆ ಮಾಹಿತಿ, ಮತ್ತು ಮೋಜಿನ ಸಂಗತಿ ವಿಭಾಗವನ್ನು ಹೊಂದಿದೆ.
ಕಾರ್ಡ್ಸ್ ಗಳ ಸೆಟ್ ಆಕರ್ಷಕ ಬಾಕ್ಸ್ ನಲ್ಲಿ ಬರುತ್ತದೆ, ಮತ್ತು ಇದರೊಳಗೆ ಆಟಗಳನ್ನಾಡಲು ಸೂಚಿನೆ ನೀಡುವ ಕಾರ್ಡ್ ಒಂದನ್ನು ಸೇರಿಸಲಾಗಿದೆ(ಹೆಚ್ಚಿನ ಆಟಗಳನ್ನು ಇಲ್ಲಿ ಡೌನ್ಲೋಡ್ ಮಾಡಬಹುದು ಮತ್ತು ಈ ಸೂಚನೆಗಳ ವೀಡಿಯೊಗಳನ್ನು ಸಹ ಪರಿಶೀಲಿಸಿ).
ಕಾರ್ಡ್ಗಳು ಪೋಸ್ಟ್ಕಾರ್ಡ್ ಗಾತ್ರದಲ್ಲಿದ್ದು ಲ್ಯಾಮಿನೇಟ್ ಆಗಿರುತ್ತವೆ. ಗಟ್ಟಿಮುಟ್ಟಾದ ಈ ಕಾರ್ಡು ಗಳನ್ನು ಒಳಾಂಗಣ ಅಥವಾ ಹೊರಾಂಗಣದಲ್ಲಿ, ತರಗತಿ ಅಥವಾ ಪ್ರಕೃತಿ ನಡಿಗೆಯಂತಹ ವೈಯಕ್ತಿಕ ಅಥವಾ ಗುಂಪು ಚಟುವಟಿಕೆಗಳಲ್ಲಿ ಬಳಸಬಹುದು.
Also take a look at our other Kannada language materials.
Flashcards are also available in English, Tamil and Hindi.
Supporting conservation outreach in India
Your purchase supports our educational initiatives focused on children. For more information and for free downloads, please visit Early Bird.
Connect with Early Bird
Connect with us on Facebook, Instagram, X (Twitter), YouTube
Join our announcements group on WhatsApp